Friday, January 16, 2015

SSLC ಫಲಿತಾಂಶ ಗುಣಮಟ್ಟ ಹೆಚ್ಚಳದ ಕುರಿತು ಸಮಾಲೋಚನಾ ಸಭೆ

ಈ ವರ್ಷದ SSLC ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಗುಣಮಟ್ಟ ಹೆಚ್ಚಳದ ಕುರಿತಾದ ಸಮಾಲೋಚನಾ ಸಭೆಯು ಶಾಲೆಯಲ್ಲಿ ನಡೆಯಿತು. ಪಿ. ಟಿ. ಎ  ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಂದು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ವಾರ್ಡ್ ಮೆಂಬರುಗಳಾದ  ಶ್ರೀಮತಿ ಸುಜಾತ ಶೆಟ್ಟಿ,  ಶ್ರೀಮತಿ  ಸಾಯಿರ ಬಾನು, ಪಿ. ಟಿ. ಎ  ಉಪಾಧ್ಯಕ್ಷರಾದ ಶ್ರೀ ಕೆ. ರಾಮ, ಮಾಜಿ ಪಿ. ಟಿ. ಎ  ಅಧ್ಯಕ್ಷರಾದ ಶ್ರೀ ದಾಮೋದರ. ಕೆ, ಶ್ರೀ ಬಿ. ಕೆ. ಮೊಹಮ್ಮದ್ ಹಾಗೂ ವಿವಿಧ ಕ್ಲಬ್ಬಿನ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದರು. ಅಧ್ಯಾಪಕರಾದ ಶ್ರೀ ಸುರೇಶ. ಪಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು.
                 

No comments:

Post a Comment