Friday, October 17, 2014

                         
                   ಸಂಭ್ರಮದಿಂದ ನಡೆದ ಶಾಲಾ ಕ್ರೀಡೋತ್ಸವ - 2014


                           

                    2014- 2015 ನೇಸಾಲಿನ ಬೇಕೂರು ಶಾಲಾ ಕ್ರೀಡೋತ್ಸವವು ತಾರೀಕು 8. 10.2014 ಮತ್ತು 9.10.2014 ರಂದು ಎಲ್ಲರ ಸಹಕಾರದಿಂದ ಬಹಳ ಶಿಸ್ತುಬದ್ಧವಾಗಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿಯವರು ಧ್ವಜಾರೋಹಣದ ಮೂಲಕ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿದರು.ಬಳಿಕ ಪ್ರತಿಜ್ಞಾಸ್ವೀಕಾರವನ್ನು ಶಾಲಾ ಪ್ರಾಂಶುಪಾಲರು ನೆರವೇರಿಸಿದರು. ಬಹುತೇಕ ಶಾಲಾ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯೊಂದಿಗೆ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದರು.





              



No comments:

Post a Comment