Tuesday, October 21, 2014

 
                                                  

ರಾಷ್ಟ್ರಪಿತ ಮಹಾತ್ಮಾಗಾಂಧಿಜಿಯವರ ಜನ್ಮದಿನವನ್ನು ಬಹಳ ವಿಶಿಷ್ಟಪೂರ್ಣವಾಗಿ ಆಚರಿಸಲಾಯಿತು.ಶಾಲಾ ವಠಾರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛಭಾರತಯೋಜನೆಗೆ ಚಾಲನೆ ನೀಡಲಾಯಿತು.ವಾರ್ಡ್ ಮೆಂಬರ್ ಶ್ರೀಮತಿ ಸುಜಾತಾ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. PTA ಅಧ್ಯಕ್ಷರಾದ ಮೊಹಮ್ಮದ್ ಅಂದು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಲಾಯಿತು.ಅಧ್ಯಾಪಕರಾದ ಶ್ರೀ. ಸುರೇಶ್. ಪಿ. ಅವರು ಸ್ವಾಗತವನ್ನು ಕೋರಿದರು. ಶ್ರೀ ಹಮೀದ್. ಪಿ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ದಿನೇಶ್ ಕೆ.ವಿ. ಅವರು ಧನ್ಯವಾದ ಸಮರ್ಪಣೆ ಮಾಡಿದರು.

No comments:

Post a Comment