Tuesday, October 21, 2014

WINNERS OF SHUTTLE BADMINTON DOUBLES AND SINGLES


ಕೊಡ್ಲಮೊಗರಿನಲ್ಲಿ ನಡೆದ ಸಬ್ ಜಿಲ್ಲಾ ಮಟ್ಟದ ಶಟಲ್ ಬ್ಯಾಟ್ಮಿಂಟನ್ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಸಿಂಗಲ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದ ಬೇಕೂರು ಶಾಲಾ ವಿದ್ಯಾರ್ಥಿಗಳ ತಂಡ ಅಧ್ಯಾಪಕರೊಂದಿಗೆ

No comments:

Post a Comment