Monday, April 20, 2015

നൂറുമേനിയുമായി ‍ജി.എച്ച്.എസ്.എസ്.ബേക്കൂര്‍ 
CONGRATULATIONS TO THE SSLC BATCH 2015

ಈ ವರ್ಷದ SSLC ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳು ಉತ್ತಮ ಗ್ರೇಡಿನೊಂದಿಗೆ ಪಾಸಾಗೂದರೊಂದಿಗೆ ನಾಡಿಗೂ ‍ಶಾಲೆಗೂ ಕೀರ್ತಿಯನ್ನು ತಂದಿದ್ದಾರೆ. ಇಬ್ಬರು ಮಕ್ಕಳು ಎಲ್ಲಾ ವಿ‍ಷಯಗಳಲ್ಲೂ  A+ ಗ್ರೇಡನ್ನೂ ಒಬ್ಬ ವಿದ್ಯಾರ್ಥಿಯು  9 ವಿ‍ಷಯಗಳಲ್ಲಿ  A+ ಗ್ರೇಡನ್ನೂ ಪಡೆದಿರುತ್ತಾರೆ. ಇತರ ಎಲ್ಲಾ ಮಕ್ಕಳು ಉತ್ತಮವಾದ ಅಂಕಗಳನ್ನು ಗಳಿಸಿ ಸಾಧನೆಯನ್ನು ಮೆರೆದಿದ್ದಾರೆ. ಪಿ.ಟಿ. ಎ ಹಾಗೂ ಅಧ್ಯಾಪಕರು ಮಕ್ಕಳ ಸಾಧನೆಯನ್ನು ಅಭಿನಂದಿಸಿದ್ದಾರೆ.

                                                                                 
GAYATHRI. FULL A+
SNEHA. FULL A+



MOHSIN 9A+


No comments:

Post a Comment