Thursday, February 5, 2015

ಜಿಲ್ಲಾ ಮಟ್ಟದ RUNNERS UP ಆದ ಬೇಕೂರು ಶಾಲಾ ಕ್ರಿಕೆಟ್ ತ೦ಡ


 KERALA CRICKET ASSOCIATION ನ ನೇತೃತ್ವದಲ್ಲಿ HIGH SCHOOL ವಿಭಾಗದ ಹಣ್ಣುಮಕ್ಕಳಿಗಾಗಿ ನಡೆಸಿದ ಕ೦ದಾಯ ಜಿಲ್ಲಾ ಮಟ್ಟದ CRICKET TOURNAMENT ನಲ್ಲಿ ಭಾಗವಹಿಸಿ RUNNERS UP ಆದ ಬೇಕೂರು ಶಾಲಾ ತ೦ಡ. ಶಾಲೆಯ ನಾಲ್ಕು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ತ೦ಡಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತ೦ದಿದ್ದಾರೆ.

No comments:

Post a Comment